tag:blogger.com,1999:blog-1110858173343548057.post5063479244158390626..comments2009-09-24T02:23:59.259-07:00Comments on ಇತ್ಯಾದಿ: ಸೆಪ್ಟೆಂಬರ್ ೫ ರ ವಿಚಾರಗಳುಎಂ.ಎಸ್.ಶ್ರೀರಾಮ್http://www.blogger.com/profile/02626880873639783288noreply@blogger.comBlogger2125tag:blogger.com,1999:blog-1110858173343548057.post-46030152417939346972009-09-24T02:23:59.259-07:002009-09-24T02:23:59.259-07:00Good write up. I am not a teacher but my wife is. ...Good write up. I am not a teacher but my wife is. Some of these I hear her talking about.

Haven't seen any story from you of late.

Only yesterday I was reading your 'avaravara satya'- a good story indeed!

jayadev prasadJAYADEVA PRASAD MOLEYARhttps://www.blogger.com/profile/10428199767409224223noreply@blogger.comtag:blogger.com,1999:blog-1110858173343548057.post-80768293497052961072009-09-10T07:13:02.199-07:002009-09-10T07:13:02.199-07:00ತುಂಬ ಚೆನ್ನಾಗಿದೆ. ಎಲ್ಲ ಹಾಳಾಗಿದೆ ಎನ್ನುತ್ತ ಪ್ರಾಯ ಸಂದ ...ತುಂಬ ಚೆನ್ನಾಗಿದೆ. ಎಲ್ಲ ಹಾಳಾಗಿದೆ ಎನ್ನುತ್ತ ಪ್ರಾಯ ಸಂದ ಹಾಗೆ ಸಿನಿಕರಾಗುವ ಅಪಾಯದ ಬಗ್ಗೆ ಎಚ್ಚರಿಸಿದ್ದೀರಿ. ಎಪ್ಪತ್ತು ಎಂಬತ್ತರ ದಶಕದಲ್ಲಿ ವಿದ್ಯಾರ್ಥಿಗಳಾಗಿದ್ದ ನಮ್ಮ ಕಾಲದಲ್ಲಿ ಕಾಲೇಜು ತುಂಬ ಗಲಾಟೆ, ದೊಂಬಿ ಸಾಮಾನ್ಯವಾಗಿದ್ದದ್ದನ್ನು ನೆನಪಿಸಿಕೊಂಡರೆ ವರ್ತಮಾನದ ಕಾಲೇಜು ರಂಗ ಅಷ್ಟೇನೂ ಕುಲಗೆಟ್ಟಿಲ್ಲವೆಂದು ಅರಿವಾಗುತ್ತದೆ. ಇಂದಿನ ಮಕ್ಕಳು ಸ್ಪರ್ಧೆಯ ಯುಗಕ್ಕೆ ತಯಾರಾಗಿದ್ದಾರೆಂದೇ ನನಗನ್ನಿಸುತ್ತದೆ. ಯಾವೊಂದು ದಿನವೂ ನನ್ನ ಶಿಕ್ಷಕ ವೃತ್ತಿ ನೀರಸ ಅನ್ನಿಸಿಲ್ಲ - ಹಿಂದಿಗಿಂತಲೂ ಅಧಿಕ ಖುಷಿ ಕೊಡುತ್ತಿದೆ - ಹೆಚ್ಚು ಉತ್ಸಾಹೀ ಜವಾಬ್ದಾರಿ ಮಕ್ಕಳಿಂದಾಗಿ.
ಎ.ಪಿ. ರಾಧಾಕೃಷ್ಣRADHAKRISHNAhttps://www.blogger.com/profile/07348954093829316697noreply@blogger.com